Surprise Me!

ICC World Cup 2019 : ಭಾರತಕ್ಕೆ ಸಿಕ್ಕಿದೆ ಫೈನಲ್ ತಲುಪುವ ಅವಕಾಶ..! | IND vs NZ | Oneindia Kannada

2019-07-08 1,524 Dailymotion

ವಿಶ್ವಕಪ್ ಸೆಮಿಫೈನಲ್ ಹೋರಾಟಕ್ಕೆ ನಾಲ್ಕು ತಂಡಗಳು ಮಾತ್ರವಲ್ಲ, ಅಭಿಮಾನಿಗಳು ಕಾಯುತ್ತಿದ್ದಾರೆ. ಜುಲೈ 9 ರಂದು ಭಾರತ-ನ್ಯೂಜಿಲೆಂಡ್ ಹಾಗೂ ಜುಲೈ 11 ರಂದು ಇಂಗ್ಲೆಂಡ್-ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಈ ವಿಶ್ವಕಪ್ ಟೂರ್ನಿಯ 4 ಲೀಗ್ ಪಂದ್ಯಗಳಿಗೆ ಮಳೆ ಅಡ್ಡಿಯಾಗಿ ಪಂದ್ಯ ರದ್ದಾಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಮಳೆ ಆತಂಕ ಕಾಡುತ್ತಿದೆ. ಸೆಮಿಫೈನಲ್ ಹೋರಾಟಕ್ಕೆ ಮಳೆ ಬರುವ ಸಾಧ್ಯತಗಳು ತೀರಾ ಕಡಿಮೆ ಇದೆ. ಒಂದು ವೇಳೆ ಮಳೆ ಬಂದರೂ ಹಲವು ಆಯ್ಕೆಗಳಿವೆ.<br /><br />There are not only four teams for the World Cup semifinal fight fans are also waiting. India-New Zealand will fight on July 9 and England-Australia on July 11. Rain was disrupted for 4 league matches of the World Cup. Thus the fans are worried about the rain. There is very little chance of rain coming into the semi-finals. Even if it rains, there are many options.<br /><br />

Buy Now on CodeCanyon